ಮಾಹಿತಿ ಇರುವಲ್ಲಿ ಹೋಗಲು

ನಿಮಗೆ ಸ್ವಾಗತ: ಯಾವಾಗಲೂ ತಾಳ್ಮೆಯಿಂದಿರಿ! 2023ರ ಯೆಹೋವನ ಸಾಕ್ಷಿಗಳ ಅಧಿವೇಶನ

ನಿಮಗೆ ಸ್ವಾಗತ: ಯಾವಾಗಲೂ ತಾಳ್ಮೆಯಿಂದಿರಿ! 2023ರ ಯೆಹೋವನ ಸಾಕ್ಷಿಗಳ ಅಧಿವೇಶನ

ನಮಗೆ ಹಿಂದೆಂದಿಗಿಂತಲೂ ಈಗ ಜಾಸ್ತಿ ತಾಳ್ಮೆ ಬೇಕು. ಹಾಗಾದ್ರೆ ತಾಳ್ಮೆ ಅಂದ್ರೆ ಏನು? ಪ್ರತಿದಿನ ಈ ಗುಣ ತೋರಿಸೋದು ಯಾಕೆ ಪ್ರಾಮುಖ್ಯ? ಉತ್ತರ ತಿಳಿದುಕೊಳ್ಳೋಕೆ 2023ರ ಯಾವಾಗಲೂ ತಾಳ್ಮೆಯಿಂದಿರಿ! ಅನ್ನೋ ಅಧಿವೇಶನಕ್ಕೆ ಹಾಜರಾಗಿ.