ಮಾಹಿತಿ ಇರುವಲ್ಲಿ ಹೋಗಲು

ಯೆಹೋವನು ಸಂತೋಷ ಉಂಟುಮಾಡಿದ್ದಾನೆ

ಜೆರುಬ್ಬಾಬೆಲ್‌, ಮಹಾ ಯಾಜಕ ಯೆಹೋಶುವ ಮತ್ತು ಬಾಬೆಲಿನಿಂದ ಹಿಂದಿರುಗಿ ಬಂದ ಇಸ್ರಾಯೇಲ್ಯರು ವಿರೋಧ ಬಂದಾಗಲೂ ಹೇಗೆ ಧೈರ್ಯವಾಗಿದ್ರು? ಹೇಗೆ ನಂಬಿಕೆ ಕಾಪಾಡಿಕೊಂಡರು? ಸವಾಲುಗಳು ಇದ್ದಾಗಲೂ ಹೇಗೆ ಖುಷಿಯಿಂದ ಇದ್ರು? ನೋಡಿ. ಎಜ್ರ 1:1–6:22; ಹಗ್ಗಾಯ 1:2-11; 2:3-9; ಜೆಕರ್ಯ 1:12-16; 2:7-9; 3:1, 2; 4:6, 7 ಈ ವಚನಗಳ ಮೇಲೆ ಆಧರಿತ.