ಎಚ್ಚರ! ನಂ. 3 2016 | ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಿ

ನಿಮಗೆ ಗೊತ್ತೋ ಗೊತ್ತಿಲ್ಲದೆನೋ ನಿಮಗಿರೋ ಅಭ್ಯಾಸಗಳಿಂದ ನಿಮಗೆ ಪ್ರಯೋಜನ ಆಗಬಹುದು ಅಥವಾ ಹಾನಿಯಾಗಬಹುದು.

ಮುಖಪುಟ ವಿಷಯ

ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಿ

ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಕೊಂಡು ಕೆಟ್ಟ ಅಭ್ಯಾಸಗಳನ್ನು ಬಿಡಲು ಪ್ರಯತ್ನಿಸಿ.

ಮುಖಪುಟ ವಿಷಯ

1. ನಿಮ್ಮ ಇತಿಮಿತಿಗಳನ್ನು ತಿಳಿದುಕೊಳ್ಳಿ

ಒಳ್ಳೇ ಅಭ್ಯಾಸಗಳನ್ನು ಬೆಳೆಸಿಕೊಂಡು ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡೋದು ಒಂದು ರಾತ್ರಿಯಲ್ಲಿ ಆಗುವಂಥದ್ದಲ್ಲ. ಯಾವುದನ್ನು ಮೊದಲು ಮಾಡಬೇಕು ಎನ್ನುವುದನ್ನು ತಿಳಿಯಿರಿ.

ಮುಖಪುಟ ವಿಷಯ

2. ಒಳ್ಳೇ ವಾತಾವರಣ ಇರಲಿ

ಸರಿಯಾದ ನಿರ್ಧಾರ ಮಾಡುವಂತೆ ಸಹಾಯ ಮಾಡುವವರೊಂದಿಗೆ ಮಾತ್ರ ಸಹವಾಸ ಮಾಡಿ.

ಮುಖಪುಟ ವಿಷಯ

3. ಪ್ರಯತ್ನ ಮಾಡುತ್ತಾ ಇರಿ

ಹಳೇ ಅಭ್ಯಾಸಗಳನ್ನು ಬಿಟ್ಟುಬಿಟ್ಟು ಹೊಸ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಕಷ್ಟ ಆದರೂ ಪ್ರಯತ್ನ ಬಿಡಬೇಡಿ!

ಸಲಿಂಗಕಾಮದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ಬೈಬಲ್‌ ಸಲಿಂಗಕಾಮ ಕೃತ್ಯಗಳನ್ನು ತಪ್ಪೆಂದು ಹೇಳುತ್ತದಾ? ಸಲಿಂಗಿಗಳನ್ನು ಹಿಂಸಿಸುವಂತೆ ಬೈಬಲ್‌ ಹೇಳುತ್ತದಾ?

ಸುಖೀ ಸಂಸಾರಕ್ಕೆ ಸಲಹೆಗಳು

ಸಮಸ್ಯೆ ಬಗ್ಗೆ ಮಾತಾಡೋದು ಹೇಗೆ?

ಪುರುಷರು ಮಾತಾಡುವ ವಿಧಕ್ಕೂ ಸ್ತ್ರೀಯರು ಮಾತಾಡುವ ವಿಧಕ್ಕೂ ತುಂಬ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡರೆ ಎಷ್ಟೋ ಸಮಸ್ಯೆಗಳನ್ನು ಬಗೆಹರಿಸಬಹುದು.

ಬೈಬಲಿನ ದೃಷ್ಟಿಕೋನ

ನಂಬಿಕೆ

“ನಂಬಿಕೆಯಿಲ್ಲದೆ [ದೇವರನ್ನು] ಮೆಚ್ಚಿಸುವುದು ಅಸಾಧ್ಯ” ಅನ್ನುತ್ತದೆ ಬೈಬಲ್‌. ನಂಬಿಕೆ ಅಂದರೇನು? ಅದನ್ನು ಬೆಳೆಸಿಕೊಳ್ಳುವುದು ಹೇಗೆ?

ಊಟದ ಅಲರ್ಜಿ ಮತ್ತು ಅಸಹಿಷ್ಣುತೆ—ಇವೆರಡರ ಮಧ್ಯೆ ವ್ಯತ್ಯಾಸ ಏನು?

ಸ್ವತಃ ನಾವೇ ತೀರ್ಮಾನ ಮಾಡಿಕೊಂಡರೆ ಏನಾದರೂ ಹಾನಿ ಆಗುತ್ತಾ?

ವಿಕಾಸವೇ? ವಿನ್ಯಾಸವೇ?

ಇರುವೆಯ ಕತ್ತು

ಈ ಸಣ್ಣ ಕೀಟ ತನ್ನ ದೇಹಕ್ಕಿಂತ ಬಹು ಪಟ್ಟು ಹೆಚ್ಚು ಭಾರವಿರುವ ವಸ್ತುವನ್ನು ಹೇಗೆ ಹೊತ್ತುಕೊಂಡು ಹೋಗುತ್ತದೆ?

ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ

ದೇವರನ್ನು ನಂಬಲು ತಮಗಿರೋ ಕಾರಣಗಳ ಬಗ್ಗೆ ಯುವಕರು ಹೇಳ್ತಾರೆ

ಈ ಮೂರು ನಿಮಿಷದ ವಿಡಿಯೋದಲ್ಲಿ, ಸೃಷ್ಟಿಕರ್ತನನ್ನ ನಂಬಲಿಕ್ಕಿರೋ ಕೆಲವು ಕಾರಣಗಳ ಬಗ್ಗೆ ಯುವಕರು ತಿಳಿಸುತ್ತಾರೆ.