ಮಾಹಿತಿ ಇರುವಲ್ಲಿ ಹೋಗಲು

ಐರಿನ್‌ ಹಾಫ್‌ ಲಾರೆನ್ಸಿ: ಮೂಳೆ ತಜ್ಞರು ತಮ್ಮ ನಂಬಿಕೆಯನ್ನು ವಿವರಿಸುತ್ತಾರೆ

ಐರಿನ್‌ ಹಾಫ್‌ ಲಾರೆನ್ಸಿ: ಮೂಳೆ ತಜ್ಞರು ತಮ್ಮ ನಂಬಿಕೆಯನ್ನು ವಿವರಿಸುತ್ತಾರೆ

ಬೇರೆ ಬೇರೆ ಜೀವಿಗಳ ಅಂಗರಂಚನೆಯ ಮಧ್ಯೆ ಹೋಲಿಕೆಗಳು ವಿಕಾಸವಾದ ಸಿದ್ಧಾಂತವನ್ನು ಬೆಂಬಲಿಸುತ್ತೆ ಅಂತ ಐರಿನ್‌ ನಂಬಿದ್ದರು. ಆದರೆ ಕೃತಕ ಕಾಲಿನ ಜೋಡಣೆಯ ಸಮಯದಲ್ಲಿ ಆಕೆಯ ಈ ನಂಬಿಕೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಮೂಡಿಸಿದವು.