ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾವೀದ ಗೊಲ್ಯಾತನನ್ನ ಎದುರಿಸುತ್ತಿದ್ದಾನೆ

ಬೈಬಲಿನಲ್ಲಿರುವ ನಿಧಿ

“ಯುದ್ಧ ಯೆಹೋವನದ್ದಾಗಿದೆ”

“ಯುದ್ಧ ಯೆಹೋವನದ್ದಾಗಿದೆ”

ಜ್ಞಾನ ಮತ್ತು ಅನುಭವದಿಂದ ದಾವೀದ ಯೆಹೋವನ ಮೇಲೆ ನಂಬಿಕೆ ಬೆಳೆಸಿದ (1ಸಮು 17:36, 37; ಕಾವಲಿನಬುರುಜು16 ನಂ.4 ಪುಟ 11 ಪ್ಯಾರ 2-3)

ಗೊಲ್ಯಾತನ ಮುಂದೆ ತಾನು ಎಷ್ಟು ಚಿಕ್ಕವನಾಗಿದ್ದೀನಿ ಅನ್ನೋದಕ್ಕಿಂತ ಯೆಹೋವನ ಮುಂದೆ ಗೊಲ್ಯಾತ ಎಷ್ಟು ಚಿಕ್ಕವನಾಗಿದ್ದಾನೆ ಅಂತ ದಾವೀದ ನೋಡಿದ (1ಸಮು 17:45-47; ಕಾವಲಿನಬುರುಜು16 ನಂ.4 ಪುಟ 11-12)

ಶಕ್ತಿಶಾಲಿಯಾಗಿದ್ದ ದೈತ್ಯನನ್ನು ಸೋಲಿಸೋಕೆ ಯೆಹೋವ ದಾವೀದನಿಗೆ ಸಹಾಯ ಮಾಡಿದನು (1ಸಮು 17:48-50; ಕಾವಲಿನಬುರುಜು16 ನಂ.4 ಪುಟ 12 ಪ್ಯಾರ 4; ಮುಖಪುಟ ಚಿತ್ರ ನೋಡಿ)

ಕೆಲವೊಮ್ಮೆ ನಾವು ಹಿಂಸೆ ಎದುರಿಸಬಹುದು ಅಥವಾ ಕೆಟ್ಟ ಚಟ ಬಿಡಲು ಕಷ್ಟಪಡ್ತಿರಬಹುದು. ಇಂಥ ಸಮಸ್ಯೆಗಳು ನಮಗೆ ದೊಡ್ಡದಾಗಿ ಕಂಡರೂ ಯೆಹೋವನ ಶಕ್ತಿ ಮುಂದೆ ಏನೂ ಅಲ್ಲ ಅಂತ ಮರೆಯಬಾರದು.—ಯೋಬ 42:1, 2.