ಮಾಹಿತಿ ಇರುವಲ್ಲಿ ಹೋಗಲು

ಇತ್ತೀಚಿಗೆ ಮುಖಪುಟದಲ್ಲಿ ಬಂದ ಹೊಸ ಲೇಖನಗಳು

 

ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?

ಬೈಬಲ್‌ ಸಂತೃಪ್ತಿಕರವಾದ ಮತ್ತು ಸಾಂತ್ವನ ನೀಡುವ ಉತ್ತರ ಕೊಡುತ್ತದೆ.

ನಾನು ಹೇಗೆ ಜೀವನದಲ್ಲಿ ಖುಷಿಯನ್ನು ಕಂಡುಕೊಳ್ಳಬಹುದು?

ನಮ್ಮ ಈ ಉಚಿತ ಬೈಬಲ್‌ ಅಧ್ಯಯನ ಕೋರ್ಸ್‌ ನಿಮಗೆ ಸಹಾಯ ಮಾಡುತ್ತೆ.

 

ಈ ಹೊಡೆದಾಟ ಎಲ್ಲ ಯಾವಾಗ ನಿಲ್ಲುತ್ತೆ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಆದಷ್ಟು ಬೇಗ ಯುದ್ಧಗಳೆಲ್ಲ ನಿಂತುಹೋಗುತ್ತೆ. ಅದು ಹೇಗಾಗುತ್ತೆ ಅಂತ ಬೈಬಲ್‌ ಹೇಳುತ್ತೆ.

ಆರೋಗ್ಯದ ರಕ್ಷಣೆ—ದೇವರ ಸರ್ಕಾರ ಏನು ಮಾಡುತ್ತೆ?

ದೇವರ ಸರ್ಕಾರ ಹೇಗೆ ಮನುಷ್ಯರಿಗೆ ಬೇಕಾದ ಆರೋಗ್ಯದ ರಕ್ಷಣೆ ಕೊಡುತ್ತೆ ಅಂತ ತಿಳ್ಕೊಳ್ಳಿ.

ಬೈಬಲಲ್ಲಿ ಇರೋ ವಿಷಯ ಬದಲಾಗಿದ್ಯಾ ಅಥವಾ ತಿರುಚಲಾಗಿದ್ಯಾ?

ಬೈಬಲ್‌ ಒಂದು ಹಳೇ ಪುಸ್ತಕ ಆಗಿದ್ರೂ ಅದರಲ್ಲಿರೋ ಸಂದೇಶ ನಿಖರವಾಗಿದೆ ಅಂತ ನಾವು ಖಚಿತವಾಗಿ ಹೇಗೆ ಹೇಳಬಹುದು?

ಈ ಭೂಮಿಯನ್ನು ಸಂರಕ್ಷಿಸುವುದು ಯಾರು?

ಏನು ಬದಲಾಗಬೇಕು, ಯಾರು ಬದಲಾವಣೆ ಮಾಡುತ್ತಾರೆ ಎಂದು ನೋಡಿ.

 

ಮಲೇರಿಯಾ—ಇದರ ಬಗ್ಗೆ ನಿಮಗೆ ತಿಳಿದಿದೆಯಾ?

ಮಲೇರಿಯಾ ಸಾಮಾನ್ಯವಾಗಿರುವ ಪ್ರದೇಶದಲ್ಲಿ ನೀವು ವಾಸಿಸುತ್ತಿರುವುದಾದರೂ ಅಥವಾ ಅಂಥ ಪ್ರದೇಶಕ್ಕೆ ಪ್ರಯಾಣ ಮಾಡುತ್ತಿರುವುದಾದರೂ ನೀವು ಸುರಕ್ಷಿತರಾಗಿರಬಲ್ಲಿರಿ.

ಬೇರೆಯವ್ರಿಗೆ ಸಹಾಯ ಮಾಡಿ ಒಂಟಿತನ ಅನ್ನೋ ಬಲೆಯಿಂದ ಹೊರಗೆ ಬನ್ನಿ

ಬೈಬಲಲ್ಲಿ ಇರೋ ಸಲಹೆ ನಿಮಗೆ ತುಂಬ ಸಹಾಯ ಮಾಡುತ್ತೆ.

 

ತಪ್ಪು ಮಾಹಿತಿಯಿಂದ ತಪ್ಪಿಸಿಕೊಳ್ಳಿ

ದಾರಿ ತಪ್ಪಿಸೋ ಸುದ್ದಿ, ಸುಳ್ಳು ಸುದ್ದಿ ಮತ್ತು ತಲೆಬುಡ ಇಲ್ಲದಿರೋ ಸುದ್ದಿಗಳು ನಿಮಗೆ ಹಾನಿ ಮಾಡಬಹುದು.

ಯೇಸು ಅಪರಾಧಗಳಿಗೆ ಅಂತ್ಯ ತರುತ್ತಾನೆ

ಯೇಸು ಈ ಹಿಂದೆ ಮಾಡಿರೋ ಮತ್ತು ಮುಂದೆ ಮಾಡಲಿರೋ ವಿಷಯಗಳಿಗೆ ನಾವು ಹೇಗೆ ಥ್ಯಾಂಕ್ಸ್‌ ಹೇಳಬಹುದು?

ಯೇಸು ಬಡತನವನ್ನ ತೆಗೆದುಹಾಕ್ತಾನೆ

ಯೇಸು ಈ ಹಿಂದೆ ಮಾಡಿರೋ ಮತ್ತು ಮುಂದೆ ಮಾಡಲಿರೋ ವಿಷಯಗಳಿಗೆ ನಾವು ಹೇಗೆ ಥ್ಯಾಂಕ್ಸ್‌ ಹೇಳಬಹುದು?

ಯೇಸು ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ

ಯೇಸು ಈಗಾಗಲೇ ಮಾಡಿರೋ ಮತ್ತು ಮುಂದೆ ಮಾಡಲಿರೋ ವಿಷ್ಯಗಳಿಗೆ ನಾವು ಹೇಗೆ ಥ್ಯಾಂಕ್ಸ್‌ ಹೇಳಬಹುದು?

ದೇವರಿಂದ ಮಾನವರಿಗೆ ಸಿಗಲಿದೆ ಶಾಶ್ವತ ಆಶೀರ್ವಾದ!

ಯಾವ ಆಶೀರ್ವಾದಗಳು, ಆ ಆಶೀರ್ವಾದಗಳನ್ನ ನಾವು ನಂಬಬಹುದಾ ಮತ್ತು ಅವುಗಳಿಂದ ನಮಗೇನು ಪ್ರಯೋಜನ ಅಂತ ತಿಳಿಯಿರಿ.

ಸತ್ಯದ ಹುಡುಕಾಟ . . .

ಜೀವನದಲ್ಲಿ ಬರುವ ಕೆಲವು ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲ್‌ ಸತ್ಯವಾದ ಉತ್ತರಗಳನ್ನು ಕೊಡುತ್ತೆ.

ವಿವಾಹ ಮತ್ತು ಕುಟುಂಬ

ದಂಪತಿಗಳು ಮತ್ತು ಕುಟುಂಬಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ನಿಮ್ಮ ಸಂಬಂಧಗಳನ್ನು ಸುಧಾರಿಸಿ ಬಲಪಡಿಸಲು ಬೈಬಲಿನಲ್ಲಿರುವ ಪ್ರಾಯೋಗಿಕ ಸಲಹೆಗಳು ಸಹಾಯ ಮಾಡುತ್ತವೆ.

ದೇವರ ಮೇಲೆ ನಂಬಿಕೆ

ನಂಬಿಕೆ ಈಗಿನ ಜೀವನಕ್ಕೆ ಬಲ ಕೊಡುತ್ತದೆ ಮತ್ತು ಭವಿಷ್ಯತ್ತಿಗಾಗಿ ನಿಜ ನಿರೀಕ್ಷೆ ಕೊಡುತ್ತದೆ.

ಶಾಂತಿ ಮತ್ತು ಸಂತೋಷ

ಸಮಸ್ಯೆಗಳನ್ನು ನಿಭಾಯಿಸಲು, ಶಾರೀರಿಕ ಮತ್ತು ಭಾವನಾತ್ಮಕ ನೋವನ್ನು ತಾಳಿಕೊಳ್ಳಲು, ಅರ್ಥಭರಿತ ಜೀವನ ನಡೆಸಲು ಬೈಬಲ್‌ ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ.

ವಿಜ್ಞಾನ ಮತ್ತು ಬೈಬಲ್‌

ಬೈಬಲ್‌ ಮತ್ತು ವಿಜ್ಞಾನ ಒಂದಕ್ಕೊಂದು ಹೊಂದಾಣಿಕೆಯಲ್ಲಿದೆಯಾ? ವಿಜ್ಞಾನಿಗಳು ಕಂಡುಹಿಡಿದಿರುವುದನ್ನು ಬೈಬಲ್‌ ಹೇಳುವುದಕ್ಕೆ ಹೋಲಿಸಿ ನೋಡಿ.