ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ
  1. 1. ನಾವು ‘ಯೆಹೋವನಿಗಾಗಿ ಕಾಯ್ತಾ ಇದ್ದೀವಿ’ ಅಂತ ಹೇಗೆ ತೋರಿಸೋದು? (ಕೀರ್ತ. 130:5, 6)

  2. 2. ಕಷ್ಟಗಳು ಬಂದಾಗ ನಾವು ಹೇಗೆ ಯೆಹೋವನಿಗೋಸ್ಕರ ಕಾಯೋದು? (ಹಬ. 2:3, 4; 2 ತಿಮೊ. 4:2; ಲೂಕ 2:36-38)

  3. 3. ಯೆಹೋವನ ದಿನಕ್ಕಾಗಿ ನಾವು ಕಾಯ್ತಾ ಇರೋವಾಗ ಮುಖ್ಯವಾದ ವಿಷ್ಯಗಳಿಗೆ ಹೇಗೆ ಸಮಯ ಕೊಡೋದು? (2 ಪೇತ್ರ 3:11-13)

  4. 4. ಕಷ್ಟಗಳು ಬಂದ್ರೂ ಯೆಹೋವನಿಗಾಗಿ ಕಾಯೋದು ಯಾಕೆ ಮುಖ್ಯ? (ಕೀರ್ತ. 62:1, 2, 8, 10; 68:6; 130:2-4)

  5. 5. ‘ಪ್ರತಿಫಲ ಸಿಗಬೇಕಂದ್ರೆ ನೀತಿವಂತರು’ ಏನು ಮಾಡಬೇಕು? (ಕೀರ್ತ. 58:11)

© 2023 Watch Tower Bible and Tract Society of Pennsylvania

CA-copgm24-KA